ಹೃದಯ ಸಂಗಮ, ರಾಮನಾಥ್-ಶಿವರಾಂ ನಿರ್ದೇಶನ ಮತ್ತು ಹೆಚ್.ಎನ್.ಮುದ್ದುಕೃಷ್ಣ ನಿರ್ಮಾಪಣ ಮಾಡಿರುವ ೧೯೭೨ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್, ಅಶ್ವಥ್ ಮತ್ತು ಭಾರತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ರಾಜಕುಮಾರ್ ನಾಯಕಿ(ಯರು) = ಭಾರತಿ ಶಿವರಾಂ ಜಯರಾಮ್ ಲೋಕನಾಥ್ ಅಶ್ವಥ್ ಪಂಡರೀಬಾಯಿ == ಪ್ರಶಸ್ತಿಗಳು == ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ೧೯೭೨-೭೩ ನಾಲ್ಕನೇ ಅತ್ಯುತ್ತಮ ಚಿತ್ರ == ಉಲ್ಲೇಖಗಳು ==